ಫೂಚೀನಿ ರೆನ್ಯಾಟೊ
		1843-1921. ಇಟಲಿಯ ಕವಿ. ಉಪಭಾಷೆಯಲ್ಲಿ ಕೃತಿರಚನೆ ಮಾಡಿದ್ದಾನೆ. ವೃತ್ತಿಯಿಂದ ಈತ ಎಂಜಿನಿಯರ್. ಕೆಲವು ಕಾಲ ಶಾಲಾ ಇನ್‍ಸ್ಪೆಕ್ಟರಾಗಿದ್ದುದೂ ಉಂಟು. ಲ ವೆಗ್ಲಿ ಡಿ ನೇರಿ ಎಂಬುದು ಈತನ ಖ್ಯಾತ ಕಥಾ ಸಂಕಲನ.
	(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ